handiness ಹ್ಯಾಂಡಿನಿಸ್‍
ನಾಮವಾಚಕ
  1. ಕರಕೌಶಲ; ಕೈಜಾಣ್ಮೆ.
  2. ಪರಿಣತಿ; ತಜ್ಞತೆ.
  3. ಉಪಯೋಗಕ್ಕೆ ಯೋಗ್ಯವಾಗಿರುವುದು; ಬಳಕೆಗೆ, ಹಿಡಿತಕ್ಕೆ ತಕ್ಕುದಾಗಿರುವುದು.
  4. ಆನುಕೂಲ್ಯ; ಸೌಲಭ್ಯ.