handily ಹ್ಯಾಂಡಿಲಿ
ಕ್ರಿಯಾವಿಶೇಷಣ
  1. ಕೈಗೆ ಎಟಕುವಂತೆ; ಸಮೀಪದಲ್ಲೇ ಸಿಗುವಂತೆ; ಕೈಗೆ ಸಿಕ್ಕುವ ರೀತಿಯಲ್ಲಿ.
  2. ಉಪಯೋಗಕ್ಕೆ, ಬಳಕೆಗೆ, ಹಿಡಿತಕ್ಕೆ – ಸಿದ್ಧವಾಗಿ ಸಿಗುವಂತೆ, ಒದಗುವಂತೆ.
  3. (ಹಿಡಿದುಕೊಳ್ಳಲು ಯಾ ನಿರ್ವಹಿಸಲು) ಅನುಕೂಲವಾಗಿ; ಸುಲಭವಾಗಿ.
  4. ಜಾಣ್ಮೆಯಿಂದ; ಕುಶಲವಾಗಿ.