handicraftsman ಹ್ಯಾಂಡಿಕ್ರಾಹ್ಟ್ಸ್‍ಮನ್‍
ನಾಮವಾಚಕ
  1. ಕೈಗೆಲಸಗಾರ; ಕೈಕಸಬುಗಾರ.
  2. ಕೈಕಲೆಗಾರ; ಕರಕುಶಲಕಲೆಗಾರ; ಹಸ್ತಕೌಶಲಗಾರ.