handicapper ಹ್ಯಾಂಡಿಕ್ಯಾಪರ್‍
ನಾಮವಾಚಕ
  1. (ಕುದುರೆ ಜೂಜಿನನಲ್ಲಿ) ಭಾರನಿರ್ಧಾರಕ; ಸಿಂತರಿ ಅಧಿಕಾರಿ; ಕುದುರೆ ಇಂತಿಷ್ಟು ಭಾರ ಹೊರಬೇಕೆಂದು ನಿಯಮಿಸುವ ಅಧಿಕಾರಿ.
  2. ಕುದುರೆ ಜೂಜು ಜೋಯಿಸ; ಕುದುರೆಯ ಜೂಜಿನ ಹಲಿತಾಂಶಗಳ ವಿಷಯದಲ್ಲಿವೃತ್ತಪತ್ರಿಕೆಗಳಲ್ಲಿ ಮುನ್ಸೂಚನೆ ಕೊಡುವವನು, ಭವಿಷ್ಯ ಸೂಚಿಸುವವನು.