handglass ಹ್ಯಾಂಡ್‍ಗ್ಲಾಸ್‍
ನಾಮವಾಚಕ
  1. ಕೈಗನ್ನಡಿ; ಹಿಡಿಯುಳ್ಳ, ಕೈಯಲ್ಲಿ ಹಿಡಿಯುವ ಕನ್ನಡಿ.
  2. ಕೈಭೂತಗನ್ನಡಿ; ಕೈಯಲ್ಲಿ ಹಿಡಿದು ನೋಡುವ ಸಣ್ಣ ಭೂತಗನ್ನಡಿ.