handful ಹ್ಯಾಂಡ್‍ಹುಲ್‍
ನಾಮವಾಚಕ
  1. ಹಿಡಿ; ಕೈತುಂಬ.
  2. (ಜನ ಮೊದಲಾದವುಗಳ ವಿಷಯದಲ್ಲಿ) ಸಣ್ಣ ಸಂಖ್ಯೆ; ಕೆಲವು; ಒಂದಿಷ್ಟು; ಒಂದು ಸ್ವಲ್ಪ.
  3. (ಆಡುಮಾತು) :
    1. ಪೀಡೆ; ತಕರಾರು ವ್ಯಕ್ತಿ; ತೊಂದರೆ ಯಾ ಕಾಟಕೊಡುವ ಮನುಷ್ಯ.
    2. ತೊಂದರೆಯ ಕೆಲಸ.