handcuffs ಹ್ಯಂಡ್‍ಕಹ್ಸ್‍
ನಾಮವಾಚಕ

(ಬಹುವಚನ) ಕೈಕೋಳ; ಕೈಬೇಡಿ; ಹಾಥ್‍ಬೇಡಿ; ಕೈದಿಯ ಕೈಗಳನ್ನು ಬಂಧಿಸಲು ಚಿಕ್ಕ ಸರಪಳಿಯಿಂದ ಸೇರಿಸಿದ ಒಂದು ಜೊತೆ ಲೋಹದ ಬಳೆಗಳು.