handbook ಹ್ಯಾಂಡ್‍ಬುಕ್‍
ನಾಮವಾಚಕ

(ವಿಷಯ ವಿಸ್ತಾರವಿಲ್ಲದ):

  1. ಕೈಪಿಡಿ; ಹೊತ್ತಗೆ; ಲಘು ಗ್ರಂಥ.
  2. ಸ್ಥಳಪರಿಚಯ ಗ್ರಂಥ; ಸ್ಥಳ ಕೈಪಿಡಿ; ಪ್ರದೇಶ ಕೈಪಿಡಿ.