handball ಹ್ಯಾಂಡ್‍ಬಾಲ್‍
ನಾಮವಾಚಕ
  1. ಕೈಚೆಂಡು; ಎಸೆಚೆಂಡು.
  2. ಕೈಚೆಂಡಾಟ; ಎಸೆಚೆಂಡಾಟ; ಗೋಡೆಗಳಿಂದ ಸುತ್ತುವರೆದ ಅಂಗಳದಲ್ಲಿ ಯಾ ಎರಡು ಗೋಲುಗಳ ನಡುವೆ, ಚೆಂಡನ್ನು ಕೈಗಳಿಂದ ಎಸೆಯುತ್ತಾ ಆಡುವ ಆಟ.