handbag ಹಾಂಡ್‍ಬ್ಯಾಗ್‍
ನಾಮವಾಚಕ

ಕೈಚೀಲ; ಕೈಸಂಚಿ; ಸಂಚಾರದಲ್ಲಿ ಕೈಯಲ್ಲಿ ಹಿಡಿದುಕೊಂಡು ಹೋಗುವ, ಯಾ ಹೆಂಗಸರು ಬೀಗದ ಕೈ, ದುಡ್ಡು, ಕರವಸ್ತ್ರ, ಪೌಡರ್‍ ಡಬ್ಬಿ, ಮೊದಲಾದ ಚಿಕ್ಕಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಲು ಬಳಸುವ ಸಣ್ಣ ಚೀಲ, ಸಂಚಿ.