hand-picked ಹ್ಯಾಂಡ್‍ಪಿಕ್ಟ್‍
ಗುಣವಾಚಕ

(ಬೆಂಬಲಿಗರು ಮೊದಲಾದವರ ವಿಷಯದಲ್ಲಿ) ಜೋಪಾನವಾಗಿ ಆರಿಸಿದ; ಹುಡುಕಿ ಚುನಾಯಿಸಿದ; ಆರಿಸಿ ತೆಗೆದ.