hand-pick ಹ್ಯಾಂಡ್‍ಪಿಕ್‍
ಸಕರ್ಮಕ ಕ್ರಿಯಾಪದ

ಜೋಪಾನವಾಗಿ ಆರಿಸು; ಹುಡುಕಿ ಚುನಾಯಿಸು; ಆರಿಸಿ ತೆಗೆದಿಡು: the boss hand-picked his assistants ಯಜಮಾನ ತನ್ನ ಸಹಾಯಕರನ್ನು ಜೋಪಾನವಾಗಿ ಆರಿಸಿಕೊಂಡ.