hand-out ಹ್ಯಾಂಡ್‍ಔಟ್‍
ನಾಮವಾಚಕ
  1. (ಸಮಾಚಾರ ಮೊದಲಾದವನ್ನು) ವೃತ್ತಪತ್ರಿಕೆಗಳಲ್ಲಿ ಕೊಡುವುದು.
  2. (ಪ್ರಕಟಣೆ, ವೃತ್ತಪತ್ರಿಕೆ, ಮೊದಲಾದವುಗಳಿಗಾಗಿ ಕೊಟ್ಟ) ಮಾಹಿತಿ; ವಿಚಾರ; ವಿಷಯ; ಸಂಗತಿಗಳು; ವಾಸ್ತವಾಂಶಗಳು.
  3. ಉಪಾದಾನ; ಕೈಭಿಕ್ಷೆ; ಮನೆಬಾಗಿಲಿನಲ್ಲಿ ಭಿಕ್ಷುಕರಿಗೆ ಕೊಟ್ಟ ಪುಡಿಗಾಸು, ಅನ್ನ, ಮೊದಲಾದವು.