hand-organ ಹ್ಯಾಂಡ್‍ಆರ್ಗನ್‍
ನಾಮವಾಚಕ

ಕೈಆರ್ಗನ್‍ (ವಾದ್ಯ); ಸುಲಭವಾಗಿ ಒಯ್ಯಬಹುದಾದ, ಕೈಯಿಂದ ಹಿಡಿ ತಿರುಗಿಸಿ ನುಡಿಸುವ, ಆರ್ಗನ್‍ ವಾದ್ಯ. Figure: hand-organ