See also 2hand-off
1hand-off ಹ್ಯಾಂಡ್‍ಆಹ್‍
ಸಕರ್ಮಕ ಕ್ರಿಯಾಪದ

ತಳ್ಳು; ನೂಕು; (ರಗ್ಬಿ ಕಾಲ್ಚೆಂಡಾಟದಲ್ಲಿ) ಎದುರಾಳಿಯನ್ನು ಕೈಯಿಂದ ತಳ್ಳು.

See also 1hand-off
2hand-off ಹ್ಯಾಂಡ್‍ಆಹ್‍
ನಾಮವಾಚಕ

(ರಗ್ಬಿ ಕಾಲ್ಚೆಂಡಾಟದಲ್ಲಿ) ತಳ್ಳಿಕೆ; ಕೈನೂಕು; ಕೈಯಿಂದ ಎದುರಾಳಿಯನ್ನು ತಳ್ಳುವಿಕೆ.