hamulus ಹ್ಯಾಮ್ಯುಲಸ್‍
ನಾಮವಾಚಕ
(ಬಹುವಚನ hamuli ಉಚ್ಚಾರಣೆ ಹ್ಯಾಮ್ಯುಲೈ).

(ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ ಸಸ್ಯವಿಜ್ಞಾನ) (ಮೂಳೆಗಳಲ್ಲಿ, ಹಕ್ಕಿಯ ಗರಿಗಳಲ್ಲಿ, ಸಸ್ಯಗಳ ಬಿರುಗೂದಲಿನಲ್ಲಿ ಕಂಡುಬರುವ) ಕೊಕ್ಕೆ ಚಾಚು; ಕೊಂಡಿ ಚಾಚು.