hamshackle ಹ್ಯಾಮ್‍ಷ್ಯಾಕ್‍ಲ್‍
ಸಕರ್ಮಕ ಕ್ರಿಯಾಪದ
  1. ಗುದಿಗಾಲು ಕಟ್ಟು; ಗುದಿಮುರಿ ಕಟ್ಟು; (ಕುದುರೆ ಮೊದಲಾದವನ್ನು ) ತಲೆ ಮುಂಗಾಲು ಸೇರಿಸಿ ಹಗ್ಗದಿಂದ ಕಟ್ಟು.
  2. (ರೂಪಕವಾಗಿ) ಸಂಕೋಲೆ ಹಾಕು; ನಿರ್ಬಂಧದಲ್ಲಿಡು; ತಡೆಗಟ್ಟು.