See also 2hamper  3hamper
1hamper ಹ್ಯಾಂಪರ್‍
ನಾಮವಾಚಕ
  1. (ಹಣ್ಣು ಮೊದಲಾದವನ್ನು ತುಂಬಿ ಕಳುಹಿಸಲು ಬಿದಿರುಕಡ್ಡಿ, ಮೊದಲಾದ ಮಾಡಿದ) ಬುಟ್ಟಿ; ಕುಕ್ಕೆ; ಹೆಡಗೆ.
  2. (ಸಾಮಾನ್ಯವಾಗಿ ಉಡುಗೊರೆಯಾಗಿ ಕಳುಹಿಸುವ) ತಿಂಡಿ ತೀರ್ಥದ ಬುಟ್ಟಿ; ಉಡುಗೊರೆಯಾಗಿ ಕಟ್ಟಿ ಕಳುಹಿಸುವ ತಿಂಡಿತಿನಿಸು, ಮದ್ಯ, ಮೊದಲಾದವುಗಳಭುಟ್ಟಿ.
ಪದಗುಚ್ಛ

Christmas hamper ಕ್ರಿಸ್‍ಮಸ್‍ ತಿಂಡಿಯ ಯಾ ಮದ್ಯದ ಬುಟ್ಟಿ.

See also 1hamper  3hamper
2hamper ಹ್ಯಾಂಪರ್‍
ಸಕರ್ಮಕ ಕ್ರಿಯಾಪದ
  1. (ಮುನುಷ್ಯ, ವಾಹನ ಮೊದಲಾದವುಗಳ ಚಲನೆಗೆ) ತಡೆಯೊಡ್ಡು; ತಲೆಯೊಡ್ಡಿ ನಿರ್ಬಂಧಿಸು; ಅಡ್ಡಿಪಡಿಸು.
  2. (ರೂಪಕವಾಗಿ) ಅಡ್ಡಗಟ್ಟು; ಅಡಚಣೆ ಮಾಡು; ಅಡ್ಡಿಪಡಿಸು.
See also 1hamper  2hamper
3hamper ಹ್ಯಾಂಪರ್‍
ನಾಮವಾಚಕ

(ನೌಕಾಯಾನ) ಹಡಗಿಗೆ ಆವಶ್ಯಕವಾದ, ಆದರೆ ಸ್ವಲ್ಪ ಹೊರೆ ಯಾ ಅಡಚಣೆಯಾಗುವ – ಸಜ್ಜು, ಸರಂಜಾಮು.