hammy ಹ್ಯಾಮಿ
ಗುಣವಾಚಕ
  1. ಹಿಂತೊಡೆಯುಳ್ಳ ಯಾ ಹಿಂತೊಡೆಯನ್ನು ಹೋಲುವ.
  2. (ಅಶಿಷ್ಟ) (ನಟನ ಯಾ ನಟನೆಯ ವಿಷಯದಲ್ಲಿ) ಅತಿ ನಾಟಕೀಯ(ತೆಯ).