hammock ಹ್ಯಾಮಕ್‍
ನಾಮವಾಚಕ

(ಕ್ಯಾನ್‍ವಾಸ್‍ ಬಟ್ಟೆಯ ಯಾ ಹುರಿ ಬಲೆಯ) ಜೋಲೆ; (ಮುಖ್ಯವಾಗಿ ಹಡಗಿನಲ್ಲಿ) ಮಲಗುವುದಕ್ಕಾಗಿ ಕ್ಯಾನ್‍ವಾಸ್‍ ಬಟ್ಟೆಯಿಂದ ಯಾ ಹುರಿಬಲೆಯಿಂದ ಮಾಡಿದ, ಅದರ ಕೊನೆಯಲ್ಲಿರುವ ಹಗ್ಗಗಳಿಂದ ತೂಗು ಕಟ್ಟಿದ ಜೋಲುಮಂಚ, ಹಾಸಿಗೆ. Figure: hammock