hammer-lock ಹ್ಯಾಮರ್‍ಲಾಕ್‍
ನಾಮವಾಚಕ

ಸುತ್ತಿಗೆಪಟ್ಟು; ಬೆಂದೋಳು ಪಟ್ಟು; ಜಟ್ಟಿ ತನ್ನ ಪ್ರತಿಕಕ್ಷಿಯ ತೋಳನ್ನು ಅವನ ಬೆನ್ನ ಹಿಂದೆ ತಿರುಚಿ ಹಿಡಿದುಕೊಳುವ ವರಸೆ.