hammer-head ಹ್ಯಾಮರ್‍ಹೆಡ್‍
ನಾಮವಾಚಕ
  1. ಸುತ್ತಿಗೆಯ ತಲೆ.
  2. ಸುತ್ತಿಗೆ (ತಲೆ) ಷಾರ್ಕು; ಮೂತಿಯ ಅಕ್ಕಪಕ್ಕ ಚಾಚಿರುವ ಭಾಗಗಳಲ್ಲಿ ಕಣ್ಣುಗಳುಳ್ಳ ಷಾರ್ಕ್‍ ಮೀನು.
  3. ಸುತ್ತಿಗೆ ತಲೆಹಕ್ಕಿ; ಉದ್ದನೆಯ ದಪ್ಪ ಕೊಕ್ಕು ಮತ್ತು ತಲೆಯ ಹಿಂಭಾಗದಲ್ಲಿ ಶಿಖೆ ಉಳ್ಳ, ಆಹ್ರಿಕದ ಒಂದು ಹಕ್ಕಿ.