hames ಹೇಮ್ಸ್‍
ನಾಮವಾಚಕ

(ಬಹುವಚನ) (ಕುದುರೆಯ) ಕೊರಳಪಟ್ಟಿ; ಕತ್ತು ಪಟ್ಟಿ; ಭಾರ ಎಳೆಯುವ ಕುದುರೆಗೆ ಕೊರಳಪಟ್ಟಿಯಾಗಿ ಹಾಕಿರುವ, ಮರದ ಯಾ ಲೋಹದ ಎರಡು ಬಾಗಿಸಿದ ಪಟ್ಟಿಗಳು.