hamburger ಹ್ಯಾಂಬರ್ಗರ್‍
ನಾಮವಾಚಕ

ಹ್ಯಾಂಬರ್ಗರ್‍:

  1. (ಉತ್ತರ ಜರ್ಮನಿಯ) ಹ್ಯಾಂಬರ್ಗ್‍ (ಪಟ್ಟಣದ) ನಿವಾಸಿ.
  2. ಸಾಮಾನ್ಯವಾಗಿ ಬೇಯಿಸಿದ, ಈರುಳ್ಳಿ ಸೇರಿಸಿದ ಮೆದುಬ್ರೆಡ್ಡಿನ ಸುರುಳಿಯಲ್ಲಿ ಹಾಕಿ ತಿನ್ನುವ ತಿನಿಸು.