hamartia ಹಾಮಾರ್ಟೀಅ
ನಾಮವಾಚಕ

ದುರಂತದೋಷ; ವಿವೇಚನಶೂನ್ಯತೆ; (ಗ್ರೀಕ್‍ ರುದ್ರ ನಾಟಕದಲ್ಲಿ) ದುರಂತ ನಾಯಕನ ಸ್ವಭಾವದಲ್ಲಿಯ ಫಲವಾಗಿ ದುರಂತ ಉಂಟಾಗುವ ಯಾವುದೋ ನ್ಯೂನತೆ, ಅತಿರೇಕದ ಲೋಪ ಯಾ ದೋಷ.