hamadryad ಹ್ಯಾಮಡ್ರೈಯ್ಯಾಡ್‍
ನಾಮವಾಚಕ
  1. (ಗ್ರೀಕ್‍ ಪುರಾಣಮತ್ತು ರೋಮನ್‍ ಪುರಾಣ) (ತಾನು ವಾಸವಾಗಿದ್ದ ಒಂದು ಮರದ ಜತೆಯಲ್ಲೇ ಜೀವಿಸುತ್ತಿದ್ದು, ಅದರೊಂದಿಗೆ ತಾನೂ ಸಾಯುತ್ತಿದ್ದ) ವನದೇವತೆ; ವೃಕ್ಷದೇವಿ.
  2. ಕಾಳಿಂಗ; ಕರಿನಾಗರ (ಹಾವು).
  3. ಪ್ರಾಚೀನ ಈಜಿಪ್ಟಿನಲ್ಲಿ ಪವಿತ್ರವೆಂದು ಭಾವಿಸಿದ್ದ ಒಂದು ಜಾತಿಯ ದೊಡ್ಡ ವಾನರ.