ham-fisted ಹ್ಯಾಮ್‍ಹಿಸ್ಟಿಡ್‍
ಗುಣವಾಚಕ

(ಅಶಿಷ್ಟ)

  1. ಒಡ್ಡೊಡ್ಡಾದ ದೊಡ್ಡ ಕೈಗಳಿರುವ.
  2. ಒಡ್ಡೊಡ್ಡಾದ; ಒರಟೊರಟಾದ; ವಿಕಾರವಾದ; ಅಂದಚೆಂದವಿಲಲದ; ನಯನಾಜೂಕಿಲ್ಲದ.
  3. ದಮನಕಾರಿಯಾದ; ಒತ್ತಾಯದ.