halohat ಹೇಲೋಹ್ಯಾಟ್‍
ನಾಮವಾಚಕ

ಹೇಲೋಹ್ಯಾಟು; ಪ್ರಭಾವಲಿ ಹ್ಯಾಟು; ಹ್ಯಾಟಿನ ಅಂಚು ಮುಖಕ್ಕೆ ಚೌಕಟ್ಟಾಗುವಂತೆ ತಲೆಯ ಹಿಂಭಾಗದಲ್ಲಿ ಧರಿಸುವ ಹೆಂಗುಸಿನ ಹ್ಯಾಟು.