halma ಹ್ಯಾಲ್ಮ
ನಾಮವಾಚಕ

ಹ್ಯಾಲ್ಮ (ಆಟ); ಇನ್ನೂರೈವತ್ತಾರು ಚದರ ಮನೆಗಳಿರುವ ಫಲಕದಲ್ಲಿ ಒಂದು ಪಕ್ಷದ ಕಾಯಿಗಳು ಎದುರು ಪಕ್ಷದ ಕಾಯಿಗಳನ್ನು ದಾಟಿಕೊಂಡು ಮುಂದಿನ ಮನೆಗಳಿಗೆ ಮೂಲೆಯಿಂದ ಮೂಲೆಗೆ ಹೋಗುವ, ಇಬ್ಬರೋ ನಾಲ್ವರೋ ಆಡುವ, ಒಂದು ಬಗೆಯ ಪಗಡೆಯಾಟ.