hallux ಹಾಲಕ್ಸ್‍
ನಾಮವಾಚಕ
(ಬಹುವಚನ halluces ಉಚ್ಚಾರಣೆ ಹ್ಯಾಲ್ಯೂಸೀಸ್‍).
  1. ಕಾಲಿನ – ಹೆಬ್ಬೆಟ್ಟು, ಹೆಬ್ಬೆರಳು; ಪಾದಾಂಗುಷ್ಟ.
  2. (ಪ್ರಾಣಿಗಳ ವಿಷಯದಲ್ಲಿ) ಹಿಂಗಾಲಿನ ಅತ್ಯಂತ ಒಳಬೆರಳು, ಕಿರುಬೆರಳು.