hallucinatory ಹಲೂ(ಲ್ಯೂ)ಸಿನೇ(ನ)ಟರಿ
ಗುಣವಾಚಕ
  1. ಭ್ರಾಂತಿಸ್ವರೂಪದ; ಭ್ರಮೆಯ ಲಕ್ಷಣದ; ಇಲ್ಲದಿರುವುದನ್ನು, ಇದೆಯೆಂದು ತೋರುವುದನ್ನು, ನಿಜವೆಂದು – ತಪ್ಪಾಗಿ ಭಾವಿಸಿದ; ಮಿಥ್ಯಾಭಾವನೆಯಿಂದ ಕೂಡಿದ.
  2. ಭ್ರಾಂತಿಗೆ, ಭ್ರಮೆಗೆ, ಮಿಥ್ಯಾಭವನೆಗೆ – ಸಂಬಂಧಿಸಿದ.
  3. ಭ್ರಾಂತ್ಯಾತ್ಮಕ; ಭ್ರಮಾತ್ಮಕ; ಮಿಥ್ಯಾಭಾವನೆಯಿಂದ ಕೂಡಿದ.