hallucination ಹಲೂ(ಲ್ಯೂ)ಸಿನೇಷನ್‍
ನಾಮವಾಚಕ

ಭ್ರಾಂತಿ; ಭ್ರಮೆ; ನಿಜವಾಗಿ ಇಲ್ಲದ, ಇದ್ದಂತೆ ತೋರುವ ಬಾಹ್ಯವಸ್ತುವನ್ನು ನೋಡಿದ ಭಾವನೆ; ಮಿಥ್ಯಾದರ್ಶನ; ಹುಸಿಭಾವನೆ.