hallucinate ಹಲೂ(ಲ್ಯೂ)ಸಿನೇಟ್‍
ಸಕರ್ಮಕ ಕ್ರಿಯಾಪದ

ಒಬ್ಬನ ಮನಸಿನಲ್ಲಿ ಭ್ರಮೆ ಹುಟ್ಟಿಸು; ಹುಸಿ ಕಲ್ಪನೆ ಹುಟ್ಟಿಸು; ಮಿಥ್ಯಾಭಾವನೆ ಉಂಟುಮಾಡು; ಭ್ರಮೆ ಹಿಡಿಸು; ಭ್ರಾಂತಿ ಹಿಡಿಸು.