halliard ಹ್ಯಾಲರ್ಡ್‍
ನಾಮವಾಚಕ

(ನೌಕಾಯಾನ) ಹಡಗಿನ ಹಾಯಿ, ಹಾಯಿಯ ಅಡ್ಡದಿಮ್ಮಿ, ಮೊದಲಾದವನ್ನು ಏರಿಸುವ ಯಾ ಇಳಿಸುವ ಹಗ್ಗ, ರಾಟಣೆ.