hall-porter ಹಾಲ್‍ರ್ಪೋರ್ಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹೊರೆಯಾಳು; ಹೋಟೆಲುಗಳಲ್ಲಿ, ಮುಖ್ಯವಾಗಿ ಸಾಮಾನುಗಳ ಹೊರೆಯನ್ನು ಹೊರುವ ಆಳು.