haliotis ಹ್ಯಾಲಿಓಟಿಸ್‍
ನಾಮವಾಚಕ

ಕಡಲಕಿವಿ; ಸಮುದ್ರ ಕಿವಿ; ಮುತ್ತಿನ ಚಿಪ್ಪಿನ ಅಂಚುಳ್ಳ, ಕಿವಿಯಾಕಾರದ ಚಿಪ್ಪನ್ನು ಹೊಂದಿರುವ, ಹಾಲಿಯೋಟಿಸ್‍ ವಂಶಕ್ಕೆ ಸೇರಿದ ಒಂದು ಉದರಪಾದಿ.