halide ಹ್ಯಾಲೈಡ್‍
ನಾಮವಾಚಕ

(ರಸಾಯನವಿಜ್ಞಾನ) ಹ್ಯಾಲೈಡು; ಯಾವುದೇ ಹ್ಯಾಲೋಜನ್ನಿನೊಡನೆ ಅದಕ್ಕಿಂತ ಹೆಚ್ಚು ವಿದ್ಯುದ್ಧನತ್ವವುಳ್ಳ ಧಾತು ಯಾ ರ್ಯಾಡಿಕಲ್ಲು ಸಂಯೋಗವಾದಾಗ ಉತ್ಪತ್ತಿಯಾಗುವ ಸಂಯುಕ್ತ.