See also 2half-yearly
1half-yearly ಹಾಹ್‍ಯಿಅರ್‍ಲಿ
ಗುಣವಾಚಕ

ಅರೆವರ್ಷದ; ಅರ್ಧವಾರ್ಷಿಕ; ಆರು ತಿಂಗಳಿಗೊಮ್ಮೆ – ಬರುವನಡೆಯುವ.

See also 1half-yearly
2half-yearly ಹಾಹ್‍ಯಿಅರ್‍ಲಿ
ಕ್ರಿಯಾವಿಶೇಷಣ

ಅರ್ಧ ವರ್ಷಕ್ಕೊಮ್ಮೆ