half-volley ಹಾಹ್‍ವಾಲಿ
ನಾಮವಾಚಕ

ಹಾಹ್‍ವಾಲಿ:

  1. (ಟೆನಿಸ್‍, ಪುಟ್‍ಬಾಲ್‍ ಆಟಗಳಲ್ಲಿ) ಚೆಂಡು ನೆಲಕ್ಕೆ ತಗುಲಿ ಪುಟವೇಳುತ್ತಿರುವಾಗಲೇ ಹೊಡೆದ ಹೊಡೆತ ಯಾ ಒದ್ದ ಒದೆತ.
  2. (ಕ್ರಿಕೆಟ್‍) ಚೆಂಡು ನೆಲಕ್ಕೆ ತಗುಲಿ ಫುಟವೇಳುತ್ತಿರುವಾಗಲೇ ಬ್ಯಾಟುಗಾರನು ಹೊಡೆಯುವಂತೆ ಬೌಲ್‍ ಮಾಡಿದ ಚೆಂಡು.
  3. (ಕ್ರಿಕೆಟ್‍) ಬೌಲ್‍ ಮಾಡಿದ ಚೆಂಡು ನೆಲಕ್ಕೆ ತಗುಲಿ ಪುಟವೇಳುತ್ತಿರುವಂತೆಯೇ ಬ್ಯಾಟುಗಾರನು ಹೊಡೆದ ಹೊಡೆತ.