half-truth ಹಾಹ್‍ಟ್ರೂತ್‍
ನಾಮವಾಚಕ

ಅರೆದಿಟ; ಅರೆ ಸತ್ಯ; (ಸಾಮಾನ್ಯವಾಗಿ ಉದ್ದೇಶಪೂರ್ವಕವಾಗಿ) ನಿಜಸ್ಥಿತಿಯನ್ನು ಭಾಗಶಃ ಮಾತ್ರ ನಿರೂಪಿಸುವ ಹೇಳಿಕೆ.