half-track ಹಾಹ್‍ಟ್ರಾಕ್‍
ನಾಮವಾಚಕ

ಅರೆಜಾಡು; ಹಾಹ್‍ಟ್ರ್ಯಾಕ್‍; ಅರ್ಧ ಟ್ರ್ಯಾಕು:

  1. ಹಿಂದಿನ ಚಕ್ರಗಳಿಗೆ ಮಾತ್ರ ತುದಿಯಿಲ್ಲದ ಪಟ್ಟಿಯಿದ್ದು ಮುಂದಿನ ಚಕ್ರಗಳಿಗೆ ಆ ಪಟ್ಟಿಯಿಲ್ಲದ, ಮಿಲಿಟರಿ ಟ್ಯಾಂಕಿನಂಥ, ನೆಲದ ಮೇಲೆ ಚಲಿಸುವ ವಾಹನಗಳ ನೋದಕಗಳ ವ್ಯವಸ್ಥೆ.
  2. ಇಂಥ ಅರ್ಧ ಟ್ರ್ಯಾಕ್‍ ಉಳ್ಳ ವಾಹನ.