half-title ಹಾಹ್‍ಟೈಟ್‍ಲ್‍
ನಾಮವಾಚಕ
  1. ಅರೆಹೆಸರು; ಅರೆಶೀರ್ಷಿಕೆ; ಪುಸ್ತಕದ ಹೆಸರುಹಾಳೆಯ ಹಿಂದಿನ ಹಾಳೆಯಲ್ಲಿ ಯಾ ಮೊದಲ ಪುಟದ ಮೇಲ್ಭಾಗದಲ್ಲಿ ಅಚ್ಚು ಹಾಕಿದ ಸಂಕ್ಷೇಪ ಹೆಸರು.
  2. (ಪುಸ್ತಕದಲ್ಲಿ ಹೊಸ ಅಧ್ಯಾಯದ ಹಿಂದಿನ ಹಾಳೆಯಲ್ಲಿ ಅಚ್ಚು ಹಾಕಿದ) ವಿಭಾಗದ ಹೆಸರು; ವಿಭಾಗನಾಮ.