half-timer ಹಾಹ್‍ಟೈಮರ್‍
ನಾಮವಾಚಕ

ಅರೆಹೊತ್ತಿಗ; (ಹಿಂದೆ) (ಶಾಲೆಗೆ ಒಂದು ಹೊತ್ತು ಮಾತ್ರ ಹೋಗಿ ಇನ್ನೊಂದು ಹೊತ್ತು ಹಣ ಗಳಿಸುತ್ತಿದ್ದ) ಅರೆ ಹೊತ್ತಿನ ವಿದ್ಯಾರ್ಥಿ; ಒಪ್ಪೊತ್ತಿನ ವಿದ್ಯಾರ್ಥಿ.