half-time ಹಾಹ್‍ಟೈಮ್‍
ನಾಮವಾಚಕ
  1. ಅರ್ಧಕಾಲ; ಅರ್ಧಾವಧಿ; ಒಂದು ಆಟ ಯಾ ಪಂದ್ಯ ಅರ್ಧ ಮುಗಿಯಿತೆಂದು ಸೂಚಿಸುವ ಕಾಲ.
  2. (ಆಟದ ಅರ್ಧಾವಧಿಯಲ್ಲಿ ಒದಗಿಸುವ) ವಿರಾಮ; ವಿರಾಮವೇಳೆ.