half-timbered ಹಾಹ್‍ಟಿಂಬರ್ಡ್‍
ಗುಣವಾಚಕ

ಅರೆ ಮರದ; (ಗೋಡೆಗಳ ವಿಷಯದಲ್ಲಿ) ಮರದ ಹಲಗೆ ಯಾ ಪಟ್ಟೆಗಳ ಚೌಕಟ್ಟು ಜೋಡಿಸಿ ನಡುವೆ ಚೂರುಗಳು, ಗಾರೆ, ಯಾ ಸಿಮೆಂಟ್‍ ತುಂಬಿದ.