half-plate ಹಾಹ್‍ಪ್ಲೇಟ್‍
ನಾಮವಾಚಕ

ಅರ್ಧ ಹಲಕ:

  1. $16.5 \times 10.8$ ಸೆಂಮೀಅಳತೆಯ ಛಾಯಾಚಿತ್ರ ಹಲಕ.
  2. ಇದರಿಂದ ಹ್ರಸ್ವಗೊಳಿಸಿದ ಛಾಯಾಚಿತ್ರ.