(ಬಹುವಚನ) half-pennies, half-pence (ಬ್ರಿಟಿಷ್ ಪ್ರಯೋಗ) ಅರ್ಧ ಪೆನಿಯ ಕೆಂಚಿನ ನಾಣ್ಯ.
turn up again like a bad half-penny (ಬೇಡದ ವ್ಯಕ್ತಿ ಯಾ ವಸ್ತುವಿನ ವಿಷಯದಲ್ಲಿ) ಖೋಟಾ ಅರ್ಧಪೆನಿಯಂತೆ ತಿರುತಿರುಗಿ, ತಪ್ಪದೆ, ಬಿಡದೆ – ಬರು, ತಲೆಹಾಕು, ಕಾಣಿಸಿಕೊ.