half-mourning ಹಾಹ್‍ಮೋರ್ನಿಂಗ್‍
ನಾಮವಾಚಕ
  1. (ಮೃತರಿಗಾಗಿ ಶೋಕಿಸುವ,ಮೊದಲ ಅವಧಿಯ ಬಳಿಕ ಬರುವ) ಅರೆಶೋಕದ ಅವಧಿ, ಘಟ್ಟ.
  2. ಅರೆಶೋಕವಸ್ತ್ರ; ಅರೆಶೋಕಸೂಚಕವಾಗಿ ಯಾ ಆ ಅವಧಿಯಲ್ಲಿ ಧರಿಸುವ, ಕಪ್ಪು ಬಣ್ಣದ ಜೊತೆಗೆ ಕಂದು ಬಣ್ಣಗಳಿಂದ ಕೂಡಿದ ವಸ್ತ್ರ.