half-mast ಹಾಹ್‍ಮಾಸ್ಟ್‍
ನಾಮವಾಚಕ

ಅರೆಕಂಬ; ಅರ್ಧಸ್ತಂಭ; ಬಾವುಟದ ಕಂಬದ ತುದಿಗೂ ಬುಡಕ್ಕೂ ಸರಿಸುಮಾರಾಗಿ ಅರ್ಧ ಎತ್ತರದ ಸ್ಥಾನ.

ಪದಗುಚ್ಛ
  1. at half-mast (ಧ್ವಜದ ವಿಷಯದಲ್ಲಿ) (ಮೃತರ ಗೌರವಾರ್ಥವಾಗಿ) ಅರೆಮಟ್ಟಕ್ಕಿಳಿಸಿದ.
  2. half-mast high = ಪದಗುಚ್ಛ \((1)\).