half-life ಹಾಹ್‍ಲೈಹ್‍
ನಾಮವಾಚಕ

(ಭೌತವಿಜ್ಞಾನ) ಅರ್ಧಾಯುಷ್ಯ; (ವಿಕಿರಣಾತ್ಮಕ ಧಾತುಗಳ ವಿಷಯದಲ್ಲಿ) ವಿಕಿರಣತೆಯ ಮೊದಲಿದ್ದುದರ ಅರ್ಧದಷ್ಟಾಗಲು ಬೇಕಾಗುವ ಕಾಲ.